Wednesday, August 04, 2010

ಉಪಾಯ!

ಪೋಲಿಸ್ ನವರಿಂದ ತಪ್ಪಿಸಿಕೊಳ್ಳಲು ಮಾಡಿರುವ ಉಪಾಯ ನೋಡಿ.... ಹರ್ಯಾಣ ಮತ್ತು ತಮಿಳುನಾಡಿನ ಗಾಡಿಗಳ ಮೇಲೆ ಅಚ್ಚ ಕನ್ನಡದಲ್ಲಿ ಬರೆದ Number Plateಗಳು!!!

1 comment:

  1. ಬಹಳ ಚಾಲಾಕಿದ್ದಾರೆ ಈ ವಾಹನಗಳ ಚಾಲಕರು !

    ReplyDelete