Thursday, October 19, 2006

ದ್ವಂದ್ವ

ಇರುವುದನ್ನು ಕಳೆದುಕೊಳ್ಳುವ ದುಃಖವೋ,
ಮುಂದಿನ ದಿನಗಳ ಬಗ್ಗೆ ಆತಂಕವೋ,
ಕನಸುಗಳು ನನಸಾಗುವ ನಿರೀಕ್ಷೆಯೋ,
ಮುಂದೆ ಸಿಗುವ ಹೊಸ ಸುಖದ ಬಗ್ಗೆ ಸಂತೋಷವೋ?

1 comment:

  1. ಇದರಲ್ಲಿ ದ್ವಂದ್ವವೇ ಇಲ್ಲ. ಬದಲಾವಣೆಯೇ ಜಗದ ನಿಯಮ. ಆಗುವುದೆಲ್ಲವೂ ಆಗಲೇ ಬೇಕು. ಅದನ್ನು ಬಂದಂತೆ ಸ್ವೀಕರಿಸುವುದು ನಮ್ಮ ಧರ್ಮ.

    ಅಬ್ಬಾ! ನಾಲ್ಕು ಸಾಲುಗಳಲ್ಲಿ ಎಷ್ಟೆಲ್ಲಾ ಅರ್ಥಗಳನ್ನು ಅಡಗಿಸಿಟ್ಟಿದ್ದೀರ.

    ಒಳ್ಳೆಯದಾಗಲಿ.

    ReplyDelete